
Gethnaa-White Water Kayaking Level-1 Course for SC/ST Youths
ಚಟುವಟಿಕೆಗಳು
ಏರೋ ಸ್ಪೋರ್ಟ್ಸ್
ವಿಮಾನ ಯಾನದ ಅನುಭವ ನೀಡುತ್ತದೆ. ಪ್ಯಾರಾ ಸೈಲಿಂಗ್ ಆರಂಭದಲ್ಲಿ ಅಡ್ರಿನಾಲಿನ್ ಗೃಂಥಿಗಳು ವೇಗದಲ್ಲಿ ಕಾರ್ಯನಿರ್ವಹಿಸಲು ಆರಂಭಿಸುತ್ತವೆ. ಉನ್ನತ ಹಂತ ತಲುಪುತ್ತಿದ್ದಂತೆ ಎಲ್ಲವೂ ಶಾಂತವಾಗುತ್ತದೆ. ತರಬೇತಿ ನೀಡುವವರು ಆರಂಭದಲ್ಲಿ ನಿಮಗೆ ಅಗತ್ಯವಿರುವ ಎಲ್ಲ ಸಲಹೆಗಳನ್ನು ನೀಡುತ್ತಾರೆ. ನಿಮಗೆ ಪ್ಯಾರಾಸೈಲಿಂಗ್ನ ಉತ್ತಮ ಅನುಭವ ಸಿಗುವಲ್ಲಿ ತರಬೇತುದಾರರು ಎಲ್ಲ ರೀತಿಯ ನೆರವನ್ನು ನೀಡುತ್ತಾರೆ. ನಿಮಗೆ ನಿಜವಾದ ಅನುಭವ ಸಿಗುವುದು ಕೊಂಡೊಜ್ಜಿ ಕೇಂದ್ರದಲ್ಲಿ. ನೀವು ಯಾನದಲ್ಲಿ ಉತ್ತಮ ಅನುಭವ ಪಡೆಯಲು ಹಾಗೂ ಪ್ಯಾರಾ ಸೈಲಿಂಗ್ನ ಆನಂದ ಅನುಭವಿಸಲು ಅನುಭವಿ ಸಲಹೆಗಾರರು ಉತ್ತಮ ರೀತಿಯಲ್ಲಿ ನಿಮ್ಮನ್ನು ಸಜ್ಜುಗೊಳಿಸುತ್ತಾರೆ. ನಿಮಗೆ ಎಲ್ಲ ರೀತಿಯ ರಕ್ಷಣೆಯನ್ನೂ ನೀಡುತ್ತಾರೆ.
ಅಕ್ವಾ ಸ್ಪೋರ್ಟ್ಸ್ (ಜಲ ಕ್ರೀಡೆ)
ಭೂ ಸಾಹಸ
GETHNAA - Registration Form For Guest Instructors
ಛಾಯಾಂಕಣ
ಎಸ್ಸಿಪಿ-ಟಿಎಸ್ಪಿ ಯೋಜನೆ
ಕರ್ನಾಟಕ ಸರಕಾರ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗಾಗಿ 5 ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದೆ.
ಆಸಕ್ತಿ ಹೊಂದಿರುವ ಕ್ರೀಡಾಪಟುಗಳು ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಇಲಾಖೆಗೆ ಸಲ್ಲಿಸಬಹುದು
೧.ಎಸ್ಸಿ / ಎಸ್ಟಿ ಯುವಕರಿಗಾಗಿ ಸ್ಪೋರ್ಟ್ ಕ್ಲೈಮ್ಬಿಂಗ್ ಕೋರ್ಸ್(ಮಾರ್ಗದರ್ಶನ | ಅರ್ಜಿ)
೨. ಎಸ್ಸಿ /ಎಸ್ಟಿ ಯುವಕರಿಗಾಗಿ ಸ್ಕ್ಯೂಬಾ ಡೈವಿಂಗ್ ಕೋರ್ಸ್ (ಮಾರ್ಗದರ್ಶನ | ಅರ್ಜಿ)