ಆಡಳಿತ ಮಂಡಳಿ

ಅಧ್ಯಕ್ಷರು
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರು.

ಉಪಾಧ್ಯಕ್ಷರು
ಪ್ರಧಾನ ಕಾರ್ಯದರ್ಶಿಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ.

ಸದಸ್ಯರು

 • ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪೊಲೀಸ್ ಮಹಾ ಅಧೀಕ್ಷಕರು, ಕರ್ನಾಟಕ ಸರಕಾರ.
 • ಉಪಮಹಾ ನಿರ್ದೇಶಕರು, ಎನ್‌ಸಿಸಿ ಕರ್ನಾಟಕ ಹಾಗೂ ಗೋವಾ.
 • ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಪಿಸಿಸಿಎಫ್ ) ಕರ್ನಾಟಕ ಸರಕಾರ.
 • ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ.
 • ಕಮಾಂಡೆಂಟ್. ಎಂಇಜಿ ಆ್ಯಂಡ್ ಸೆಂಟರ್, ಬೆಂಗಳೂರು.
 • ಪ್ರಾಂಶುಪಾಲರು, ಏರಲೈನ್ಸ್ ಫ್ಲೈಯಿಂಗ್ ಸ್ಕೂಲ್, ಜಕ್ಕೂರು.
 • ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರಕಾರ.
 • ಪ್ರಧಾನ ಕಾರ್ಯದರ್ಶಿ, ಹಣಕಾಸು ಇಲಾಖೆ, (ಪ್ರತಿನಿಧಿ), ಕರ್ನಾಟಕ ಸರಕಾರ.
 • ಭಾರತ ಸರಕಾರದ ಯುವಜನ ಸೇವಾ ಕ್ರೀಡಾ ಇಲಾಖೆಯ ಪ್ರತಿನಿಧಿಗಳು.
 • ಶಿಕ್ಷಣ ಇಲಾಖೆಯ ಸರಕಾರಿ ಕಾರ್ಯದರ್ಶಿ (2), ಕರ್ನಾಟಕ ಸರಕಾರ.
 • ಆಯುಕ್ತರು, ಸಾರ್ವಜನಿಕ ಸೂಚನಾ ವಿಭಾಗ, ಕರ್ನಾಟಕ ಸರಕಾರ.
 • ನಿರ್ದೇಶಕರು, ವಯಸ್ಕರ ಶಿಕ್ಷಣ ವಿಭಾಗ, ಕರ್ನಾಟಕ ಸರಕಾರ.
 • ಕಾರ್ಯನಿರ್ವಾಹಕ ನಿರ್ದೇಶಕರು, ದಕ್ಷಿಣ ವಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಜ್ಞಾನಭಾರತಿ, ಬೆಂಗಳೂರು.

ಸದಸ್ಯ ಕಾರ್ಯದರ್ಶಿ
ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡೆ ಕರ್ನಾಟಕ ಸರಕಾರ, ನಿರ್ದೇಶಕರು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ.

Change this in Theme Options
Change this in Theme Options