ಗುರಿ, ಉದ್ದೇಶ

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಲ್ಲಿ ನಾವು ಜನರಲ್ಲಿ ಸಾಹಸ ಕ್ರೀಡೆಯ ಬಗ್ಗೆ ಸ್ಫೂರ್ತಿ ತುಂಬವ ಉದ್ದೇಶವನ್ನು ಹೊಂದಿರುತ್ತೇವೆ.
ಸುಂದರವಾದ ಕರ್ನಾಟಕ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಾವು ಕ್ರೀಡೆ ಹಾಗೂ ಸಾಹಸ ಚಟುವಟಿಕೆಗಳನ್ನು ನಡೆಸುತ್ತೇವೆ. ಇದರಿಂದ ಜನರು ಆಸಕ್ತಿಯಿಂದ ಈ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅವರಲ್ಲಿ ಈ ಬಗ್ಗೆ ಅರಿವು ಮೂಡುವ ಕೆಲಸವನ್ನು ಮಾಡುತ್ತೇವೆ. ನಿಸರ್ಗದ ರಮಣೀಯ ಸ್ಥಗಳಲ್ಲಿ ಇಂಥ ಚಟುವಟಿಕೆಗಳನ್ನು ನಡೆಸುವುದರಿಂದ ಜನರ ಆಂತರ್ಯದಲ್ಲಿರುವ ಸಾಹಸ ಪ್ರವೃತ್ತಿಗೆ ಉತ್ತೇಜನ ನೀಡಿದಂತಾಗುತ್ತದೆ.
Change this in Theme Options
Change this in Theme Options