ರಾಮನಗರ- ಭೂ ಸಾಹಸ ಕೇಂದ್ರ

ಪೀಠಿಕೆಚಟುವಟಿಕೆಗಳುಸಂಪರ್ಕಿಸಿಮ್ಯಾಪ್
ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿ ರಾಮನಗರ ನೋಡುಗರ ಪಾಲಿನ ದೃಶ್ಯ ನಗರ. ಅಲ್ಲದೆ ಬಂಡೆಗಳ ಸಮೃದ್ಧಿಯ ಭೂಭಾಗ ನಡಿಗೆ, ಬೆಟ್ಟ ಏರುವುದು ಮತ್ತು ಭೂ ಸಾಹಸಗಳಲ್ಲಿ ತೊಡಗಿಕೊಳ್ಳುವವರಿಗೆ ಇದು ಅತ್ಯಂತ ಸೂಕ್ತ ಪ್ರದೇಶ. ರಾಮನಗರ ಈ ಎಲ್ಲ ಸಾಹಸಗಳಿಗೆ ಕೇಂದ್ರವಿದ್ದಂತೆ. ರಾಮನಗರದ ಇನ್ನೊಂದು ವಿಶೇಷವೆಂದರೆ ಇದರ ಸುತ್ತಲೂ ಕಾಣುವ ನಿಸರ್ಗದ ರಮಣೀಯತೆ ಸಾಹಸಿಗರ ಸಾಹಸವನ್ನು ಸ್ಮರಣೀಯವಾಗಿರುವಂತೆ ಮಾಡುತ್ತವೆ.

  • ರಾಕ್ ಕ್ಲೈಮ್ಬಿಂಗ್
  • ಟ್ರೆಕ್ಕಿಂಗ್ (ಹಗಲು ಮತ್ತು ರಾತ್ರಿ)
  • ರೋಪ್‌ನಲ್ಲಿ ಚಚುವಟಿಕೆ
  • ಪಕ್ಷಿಗಳ ವೀಕ್ಷಣೆ
  • ಟಾರ್ಗೆಟ್ ಜಂಪಿಂಗ್.

ರಾಷ್ಟ್ರೀಯ ರಾಕ್ ಕ್ಲೈಮ್ಬಿಂಗ್ ಕೇಂದ್ರ
ಬಸವನಪುರ ಗ್ರಾಮ,
ಸರಕಾರಿ ಕಾನೂನು ಕಾಲೇಜು ಎದುರು, ರಾಮನಗರ ಗ್ರಾಮ
ರಾಮನಗರ.
ಮ್ಯಾನೇಜರ್
ಮುನಿರಾಜು ಆರ್.
ದೂರವಾಣಿ -9481054657

Change in Theme Options or on the cause edit page
Change in Theme Options or on the cause edit page
Change this in Theme Options
Change this in Theme Options