ವಾಣಿ ವಿಲಾಸ, ಅಕ್ವಾ ಸ್ಪೋರ್ಟ್ಸ್ ಸೆಂಟರ್

ಪೀಠಿಕೆಅಟುವಟಿಕೆಗಳುಸಂಪರ್ಕಿಸಿಮ್ಯಾಪ್
ಕರ್ನಾಟಕದ ಅತ್ಯಂತ ಪುರಾತನ ಅಣೆಕಟ್ಟು ಎಂದೆನಿಸಿರುವ ವಾಣಿ ವಿಲಾಸ ಸಾಗರದಲ್ಲಿರುವ ವಾಣಿ ವಿಲಾಸ ಕೇಂದ್ರದಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಾಹಸ ಕೇಂದ್ರವಿದೆ. ಪ್ರಶಾಂತವಾಗಿ ನಿಂತರ ನೀರಿನಲ್ಲಿ ಹಲವಾರು ಜಲ ಸಾಹಸ ಕ್ರೀಡೆಗಳನ್ನು ನಡೆಸಲು, ಶಿಬಿರಗಳನ್ನು ಆಯೋಜಿಸಲು ಇಲ್ಲಿ ಕೇಂದ್ರ ಸೂಕ್ತವಾಗಿದೆ. ಇಲ್ಲಿಯ ನೀರು ಶಾಂತವಾಗಿರುವಂತೆ ಕಾಣುತ್ತದೆ, ಆದರೆ ಜೆಟ್ ಸ್ಕೀಯಿಂಗ್ ಅಥವಾ ಸ್ಪೀಡ್ ಬೋಟಿಂಗ್‌ನಲ್ಲಿ ತೊಡಗಿರುವಾಗ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಶಕ್ತಿಯ ಅಗತ್ಯವಿದೆ.
  • ಮೌಂಟೇನ್ ಬೈಕಿಂಗ್
  • ವಿಂಡ್ ಸರ್ಫಿಂಗ್
  • ಕಯಾಕಿಂಗ್,
  • ವೈಟ್‌ವಾಟರ್ ರಾಫ್ಟಿಂಗ್
  • ಸ್ಪೀಡ್ ಬೋಟಿಂಗ್
  • ಜೆಟ್ ಸ್ಕೀಯಿಂಗ್
  • ಕೆನಾಯಿಂಗ್
  • ಫಿಶಿಂಗ್.

ನ್ಯಾಷನಲ್ ಅಕ್ವಾ ಸ್ಪೋರ್ಟ್ಸ್ ಸೆಂಟರ್
ವಾಣಿ ವಿಲಾಸ್ ಸಾಗರ ಜಲಾಶಯ ಹಿನ್ನೀರು,
ರಂಗನಾಥ ಸ್ವಾಮಿ ದೇವಾಲಯದ ಹಿಂಭಾಗ
ಹಿರಿಯೂರು ತಾಲೂಕು, ಚಿತ್ರದುರ್ಗ.
ಸಂಪರ್ಕ
ಶಬ್ಬೀರ್ ಎಫ್ .
9164210819

Change in Theme Options or on the cause edit page
Change in Theme Options or on the cause edit page
Change this in Theme Options
Change this in Theme Options