ಬದಾಮಿ ರಾಕ್ ಕ್ಲೈಮ್ಬಿಂಗ್ ಸೆಂಟರ್

 

ಪೀಠಿಕೆಚಟುವಟಿಕೆಗಳುಸಂಪರ್ಕಿಸಿ

ಬಂಡೆ ಏರಲು ಸುಮಾರು 200ಕ್ಕೂ ಹೆಚ್ಚು ಮಾರ್ಗಗಳನ್ನು ಹೊಂದಿರುವ ಬದಾಮಿ ರಾಜ್ಯದಲ್ಲೇ ನಂಬರ್ ಒನ್ ರಾಕ್ ಕ್ಲೈಮ್ಬಿಂಗ್ ತಾಣವಾಗಿದೆ. ಬದಾಮಿಯಲ್ಲಿ ನೈಸರ್ಗಿಕವಾದ ಹಾಗೂ ಸುಂದರವಾದ ಬಂಡೆಗಳು ಇರರುವುದರಿಂದ ಇದು ಸಾಹಸಿಗರ ನೆಚ್ಚಿನ ತಾಣವಾಗಿದೆ. ಜಗತ್ತಿನ ವಿವಿಧ ಭಾಗಗಳಿಂದ ಬಂದ ಸಾಹಸಿಗರು ಇಲ್ಲಿ ನೂರಾರು ನೂತನ ಮಾರ್ಗಗಳನ್ನು ನಿರರ್ಮಿಸಿದ್ದಾರೆ. ಅಲ್ಲದೆ ಇತರ ಆರೋಹಿಗಳಿಗೆ ಅನುಕೂಲವಾಗುವಂತೆ ಮಾರ್ಗವನ್ನು ಸುಗಮಗೊಳಿಸಿದ್ದಾರೆ.

  • ಬಂಡೆ ಏರುವುದು

ಬದಾಮಿ ರಾಕ್ ಕ್ಲೈಮ್ಬಿಂಗ್ ಸೆಂಟರ್
ಎಪಿಎಂಸಿ ಯಾರ್ಡ್ ಎದುರು,
ಬನಶಂಕರಿ ರಸ್ತೆ, ಬದಾಮಿ-587201
ಸಂಪರ್ಕಿಸಿ
ರಾಜೇಂದ್ರ ಹಸಬಾವಿ
ಬದಾಮಿ ಕೇಂದ್ರದ ಮ್ಯಾನೇಜರ್
ದೂರವಾಣಿ-9448038220

 

Change in Theme Options or on the cause edit page
Change in Theme Options or on the cause edit page
Change this in Theme Options
Change this in Theme Options